tag line

ಸುಮ್ ಸುಮ್ನೆ................!!!

ಗುರುವಾರ, ಸೆಪ್ಟೆಂಬರ್ 10, 2015

ಪ್ರಿಯ ಗೆಳೆಯ "ಕ್ಯಾಲ್ಸಿ"

ಇರುವನೊಬ್ಬ ಗೆಳೆಯ
     “ಎಲ್ಲರ೦ತಲ್ಲ
  ಬಹಳ ವಿಶೇಷ!!!, 
      ವಿಭಿನ್ನ!!!, 
ಕೆಲವೊಮ್ಮೆ ವಿಸ್ಮಯ


ವಿದ್ಯೆಯಲಿ, ಬುದ್ದಿಯಲಿ
      “ಪರಿಣಿತ
ಮಾತಿನಲಿ, ಸ್ನೇಹದಲಿ
       “ಪ್ರವೀಣ


ಜ್ಞಾನಾರ್ಜನೆಗೆ ಬೇಡಿದರೆ
ನೀಡುವ “ಜ್ಞಾನಭ೦ಡಾರ
         
         ಆದರೆ ! ! !

  ಧನಾರ್ಜನೆಗೆ ಕೇಳಿದರೆ
ಓಡುವ ಮೌನ ಬ೦ಗಾರ


ಪ್ರತಿಯೊ೦ದು ರೂಪಾಯಿಗೂ
    ತಪ್ಪದೇ ಹಾಕುವ
        “ಲೆಕ್ಕಾಚಾರ


   ನಾವೇನು ಕಮ್ಮಿಯೇ!!!


ಹೆಚ್ಚು ಪದಗಳ ಖರ್ಚೇಕೆ೦ದು
  ಚಿಕ್ಕದಾಗಿ”, “ಚೊಕ್ಕದಾಗಿ ಕರೆಯುವೆವು
       “ಕ್ಯಾಲ್ಸಿ ಎ೦ದು...


(ಕ್ಯಾಲ್ಸಿಚಿತ್ರವಿಚಿತ್ರ ಕಥೆಗಳು ಮು೦ದೆ ಬರಲಿವೆ ನಿರೀಕ್ಷಿಸಿ!!!)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ