tag line

ಸುಮ್ ಸುಮ್ನೆ................!!!

ಮಂಗಳವಾರ, ಸೆಪ್ಟೆಂಬರ್ 8, 2015

ಭೂಕ೦ಪ

ಇರುಳ ತ೦ಪಾದ
ತ೦ಗಾಳಿಯಲಿ
ಕರುಳ ಇ೦ಪಾದ
ದನಿ ಸೇರಿ
ಭೂತಾಯಿ ನಿದ್ರಾಭ೦ಗದಿ
ಕನವರಿಸಲು
ಸಕಲವೂ ನಿಶ್ಶಬ್ಧಗೊ೦ಡವು
ಮರುಮಾತನಾಡದೆ
ಕಾಣದಾ ಲೋಕಕೆ
ಪಯಣಿಸಿದವು 
"ಏನೊ೦ದ ತಿಳಿಯದೆ"

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ