tag line

ಸುಮ್ ಸುಮ್ನೆ................!!!

ಸೋಮವಾರ, ಅಕ್ಟೋಬರ್ 26, 2015

ಪ್ರೇಮ ಪೂಜಾರಿಯ ಪ್ರೀತಿಯೋಲೆ

ಹಿಂದಿ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. ಉತ್ತಮ ಪರ್ಯಾಯಗಳು ದೊರೆತರೆ ಕನ್ನಡ ಭಾವಾನುವಾದ ಮತ್ತೂ ಬದಲಾಗಬಹುದು.

ಚಿತ್ರ       : ಪ್ರೇಮ್ ಪೂಜಾರಿ (೧೯೭೦)
ಸಾಹಿತ್ಯ :  ನೀರಜ್
ಗಾಯಕ  :  ಕಿಶೋರ್ ಕುಮಾರ್
ಸಂಗೀತ : ಸಚಿನ್ ದೇವ್ ಬರ್ಮನ್
ಚಿತ್ರಿಕೆಯಲ್ಲಿ : ದೇವ್ ಆನ೦ದ್, ವಹೀದಾ ರೆಹಮಾನ್, ಝಹೀದಾ ಹುಸೇನ್


ಮೂಲಗೀತೆಯ ಇಳಿಕೊಂಡಿ (Download Link)

ಕನ್ನಡ ಭಾವಾನುವಾದ ಹಿಂದಿ ಮೂಲ
ಹೂ ಬಣ್ಣ ತ೦ದು ಮಧು ಕು೦ಚದಿ೦ದ ಫೂಲೋಂ ಕೇ ರಂಗ್ ಸೇ, ದಿಲ್ ಕೀ ಕಲಮ್ ಸೇ, 
ನಿನಗಾಗಿ ದಿನ ಓಲೆ ಬರೆವೆ ತುಝಕೋ ಲಿಖೀ ರೋಜ್ ಪಾತೀ
ಏನೆ೦ದು ನುಡಿಯೆ ಏನೇನೋ ತರಹ ಕೈಸೇ ಬತಾವೂಂ ಕಿಸ್ ಕಿಸ್ ತರಹ ಸೇ, 
ಕ್ಷಣ ಕ್ಷಣವೂ ನೀ ಕಾಡೊ ಪರಿಯ ಪಲ್ ಪಲ್ ಮುಝೇ ತೂ ಸತಾತೀ
ಕನಸಲ್ಲೆ ನೆನೆದು ನಾ ನಿದ್ದೆ ಹೋದೆ ತೇರೇ ಹೀ ಸಪನೇ ಲೇಕರ್ ಕೇ ಸೋಯಾ,
ನಿನ್ನೀ ನೆನಪಲ್ಲೇ ಎದ್ದೆ ತೇರೀ ಹೀ ಯಾದೋಂ ಮೇಂ ಜಾಗಾ
ಗು೦ಗಲ್ಲೆ ನಿನ್ನಾ ನಾ ಮಿ೦ದು ಹೋದೆ ತೇರೇ ಖಯಾಲೋಂ ಮೇಂ ಉಲಝಾ ರಹಾ ಯೂಂ 
ಇದ್ದ೦ತೆ ಹೂವಲ್ಲಿ ನಾರು ಜೈಸೇ ಕೇ ಮಾಲಾ ಮೇಂ ಧಾಗಾ
ಮಿ೦ಚು-ಮೋಡ ನೀರಲ್ಲಿ ಗ೦ಧ ಬಾದಲ್ ಬಿಜಲೀ ಚಂದನ್ ಪಾನೀ,
ಇದ್ದ೦ತೆ ಈ ನಮ್ಮ ಪ್ರೀತಿ ಜೈಸಾ ಅಪನಾ ಪ್ಯಾರ್
ಪಡಿಬೇಕು ನಾವು ಜನುಮವ ಲೇನಾ ಹೋಗಾ ಜನಮ್ ಹಮೇ
ಅನೇಕಾನೇಕ ಬಾರಿ ಕಯೀ ಕಯೀ ಬಾರ್
ಎ೦ತ ಮದಿರ ಎ೦ತಾ ಮಧುರ ಇತನಾ ಮದೀರ್, ಇತನಾ ಮಧುರ್
ನನ್ನಾ ನಿನ್ನಾ ಪ್ರೀತಿ ತೇರಾ ಮೇರಾ ಪ್ಯಾರ್
ಪಡಿಬೇಕು ನಾವು ಜನುಮವ ಲೇನಾ ಹೋಗಾ ಜನಮ್ ಹಮೇ
ಅನೇಕಾನೇಕ ಬಾರಿ ಕಯೀ ಕಯೀ ಬಾರ್
ಉಸಿರೀನ ರಾಗ  ಹೃದಯದಾ ವೀಣೆ ಸಾಂಸೋಂ ಕೀ ಸರಗಮ್ ಧಡಕನ್ ಕೀ ಬೀನಾ, 
ಕನಸಿನಾ ಗೀತಾ೦ಜಲಿ ನೀ ಸಪನೋಂ ಕೀ ಗೀತಾಂಜಲೀ ತೂ
ಮನದಾ ಹಾದೀಲಿ ತ೦ದೆ ಸುಗ೦ಧ ಮನ್ ಕೀ ಗಲೀ ಮೇಂ ಮಹಕೇ ಜೋ ಹರದಮ್
ಹೂವಲ್ಲಿ ಮಕರ೦ದದ೦ತೆ ಐಸೀ ಜೂಹೀ ಕೀ ಕಲೀ ತೂ
ಕಿರು ದಾರಿಯಿರಲಿ ಹೆದ್ದಾರಿಯಿರಲಿ ಛೋಟಾ ಸಫರ್ ಹೋ, ಲಂಬಾ ಸಫರ್ ಹೋ, 
ಜನಜಾತ್ರೆ ನಡುವೇಲೆ ಇರಲಿ ಸೂನೀ ಡಗರ್ ಹೋ ಯಾ ಮೇಲಾ
ನೆನಪಾಗಿ ನೀನು ಸೋತಾಗ ನಾನು ಯಾದ್ ತೂ ಆಯೇ, ಮನ್ ಹೋ ಜಾಯೇ, 
ಗು೦ಪಲ್ಲೆ ನಾನಾದೆ ಒ೦ಟಿ ಭೀಡ್ ಕೇ ಬೀಚ್ ಅಕೇಲಾ
ಮಿ೦ಚು-ಮೋಡ ನೀರಲ್ಲಿ ಗ೦ಧ ಬಾದಲ್ ಬಿಜಲೀ ಚಂದನ್ ಪಾನೀ,
ಇದ್ದ೦ತೆ ಈ ನಮ್ಮ ಪ್ರೀತಿ ಜೈಸಾ ಅಪನಾ ಪ್ಯಾರ್
ಪಡಿಬೇಕು ನಾವು ಜನುಮವ ಲೇನಾ ಹೋಗಾ ಜನಮ್ ಹಮೇ
ಅನೇಕಾನೇಕ ಬಾರಿ ಕಯೀ ಕಯೀ ಬಾರ್
ಎ೦ತ ಮದಿರ ಎ೦ತಾ ಮಧುರ ಇತನಾ ಮದೀರ್, ಇತನಾ ಮಧುರ್
ನನ್ನಾ ನಿನ್ನಾ ಪ್ರೀತಿ ತೇರಾ ಮೇರಾ ಪ್ಯಾರ್
ಪಡಿಬೇಕು ನಾವು ಜನುಮವ ಲೇನಾ ಹೋಗಾ ಜನಮ್ ಹಮೇ
ಅನೇಕಾನೇಕ ಬಾರಿ ಕಯೀ ಕಯೀ ಬಾರ್
ಮೂಡಣ ಪಡುವಣ ತೆ೦ಕಣ ಬಡಗಣ ಪೂರಬ್ ಹೋ ಪಶ್ಚಿಮ್, ಉತ್ತರ್ ಹೋ ದಕ್ಷಿಣ್ 
ಎಲ್ಲೆಲ್ಲೂ ಈ ನಿನ್ನ ನಗುವೆ ತೂ ಹರ್ ಜಗಹ್ ಮುಸ್ಕುರಾಯೇ
ನಿನ್ನಿ೦ದ ದೂರ ನಾ ಹೋದರೂನೂ ಜಿತನಾ ಹೀ ಜಾವೂಂ ಮೈಂ ದೂರ್ ತುಝಸೇ,
ಇರುವಲ್ಲೆ ಬಳಿ ನೀನು ಬರುವೆ ಉತನೀ ಹೀ ತೂ ಪಾಸ್ ಆಯೇ
ತಡೆಯಾಯ್ತು ಗಾಳಿ ಮುಳುವಾಯ್ತು ನೀರು ಆಂಧೀ ನೇ ರೋಕಾ, ಪಾನೀ ನೇ ಟೋಕಾ,
ಜಗವೇ ನಗಲು ಪೂರ ದುನಿಯಾ ನೇ ಹಸಕರ್ ಪುಕಾರಾ
ನಾ ತ೦ದೆ ನಿನ್ನ ಈ ಚಿತ್ರವನ್ನು ತಸವೀರ್ ತೇರೀ ಲೇಕಿನ್ ಲಿಯೇ ಮೈಂ,
ಅವರಿ೦ದ ಬಲುದೂರ ದೂರ ಕರ್ ಆಯಾ ಸಬ್ ಸೇ ಕಿನಾರಾ
ಮಿ೦ಚು-ಮೋಡ ನೀರಲ್ಲಿ ಗ೦ಧ ಬಾದಲ್ ಬಿಜಲೀ ಚಂದನ್ ಪಾನೀ,
ಇದ್ದ೦ತೆ ಈ ನಮ್ಮ ಪ್ರೀತಿ ಜೈಸಾ ಅಪನಾ ಪ್ಯಾರ್
ಪಡಿಬೇಕು ನಾವು ಜನುಮವ ಲೇನಾ ಹೋಗಾ ಜನಮ್ ಹಮೇ
ಅನೇಕಾನೇಕ ಬಾರಿ ಕಯೀ ಕಯೀ ಬಾರ್
ಎ೦ತ ಮದಿರ ಎ೦ತಾ ಮಧುರ ಇತನಾ ಮದೀರ್, ಇತನಾ ಮಧುರ್
ನನ್ನಾ ನಿನ್ನಾ ಪ್ರೀತಿ ತೇರಾ ಮೇರಾ ಪ್ಯಾರ್
ಪಡಿಬೇಕು ನಾವು ಜನುಮವ ಲೇನಾ ಹೋಗಾ ಜನಮ್ ಹಮೇ
ಅನೇಕಾನೇಕ ಬಾರಿ ಕಯೀ ಕಯೀ ಬಾರ್
ಅನೇಕಾನೇಕ ಬಾರಿ ಕಯೀ ಕಯೀ ಬಾರ್
ಅನೇಕಾನೇಕ ಬಾರಿ ಕಯೀ ಕಯೀ ಬಾರ್



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ