ಹಿಂದಿ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. ಉತ್ತಮ ಪರ್ಯಾಯಗಳು ದೊರೆತರೆ ಕನ್ನಡ ಭಾವಾನುವಾದ ಮತ್ತೂ ಬದಲಾಗಬಹುದು.
ಚಿತ್ರ: ಸತ್ಯಂ ಶಿವಂ ಸುಂದರಂ (1978)
ಸಾಹಿತ್ಯ: ವಿಠಲ್ ಭಾಯ್ ಪಟೇಲ್
ಸಂಗೀತ: ಲಕ್ಷ್ಮೀಕಾಂತ್ - ಪ್ಯಾರೇಲಾಲ್
ಗಾಯನ: ಮನ್ನಾ ಡೇ, ಲತಾ ಮಂಗೇಶ್ಕರ್
ಚಿತ್ರಿಕೆಯಲ್ಲಿ: ಕನ್ಹಯ್ಯಾ ಲಾಲ್ ಚತುರ್ವೇದಿ,
ಬೇಬಿ ಪದ್ಮಿನಿ ಕೊಲ್ಹಾಪುರೆ, ಜೀ಼ನತ್ ಅಮ್ಮಾನ್, ಶಶಿ ಕಪೂರ್

ಕನ್ನಡ ಭಾವಾನುವಾದ | ಹಿಂದಿ ಮೂಲ | |
ಮಾತೆ ಯಶೋಧೆಯ ಕೇಳೆ ಮುರಾರಿ | ಯಶೋಮತೀ ಮೈಯಾ ಸೇ ಬೋಲೇ ನಂದಲಾಲಾ | |

ರಾಧೆ ಬಿಳುಪೇಕೆ ಕೃಷ್ಣ ನಾನೇಕೆ ॥ | ರಾಧಾ ಕ್ಯೂಂ ಗೋರೀ ಮೈ ಕ್ಯೂಂ ಕಾಲಾ | |
ರಾಧೆ ಬಿಳುಪೇಕೆ …………… | ರಾಧಾ ಕ್ಯೂಂ ಗೋರೀ ………………… | |
ಮಾತೆ ಯಶೋಧೆಯ ಕೇಳೆ ಮುರಾರಿ | ಯಶೋಮತೀ ಮೈಯಾ ಸೇ ಬೋಲೇ ನಂದಲಾಲಾ | |
ರಾಧೆ ಬಿಳುಪೇಕೆ ಕೃಷ್ಣ ನಾನೇಕೆ ॥ | ರಾಧಾ ಕ್ಯೂಂ ಗೋರೀ ಮೈ ಕ್ಯೂಂ ಕಾಲಾ | |
ರಾಧೆ ಬಿಳುಪೇಕೆ ಕೃಷ್ಣ ನಾನೇಕೆ ॥ | ರಾಧಾ ಕ್ಯೂಂ ಗೋರೀ ಮೈ ಕ್ಯೂಂ ಕಾಲಾ | |
ಮುದ್ದು ಮಾಡಿ ರಮಿಸುತ..... ಮುದ್ದು ಮಾಧವನ | ಬೋಲೀ ಮುಸ್ಕಾತೀ ಮೈಯಾ, ಲಲನ್ ಕೋ ಬತಾಯಾ | |

ಚ೦ದಮಾಮನಿಲ್ಲದ ರಾತ್ರಿ ಭುವಿಗೆ ಬ೦ದೆ ಚೋರ | ಕಾರೀ ಅಂಧಿಯಾರೀ ಆಧೀ ರಾತ್ ಮೇಂ ತು ಆಯಾ | |
ನನ್ನ ಮುದ್ದು ಕಿಶೋರ ಹೋ..... | ಲಾಡಲಾ ಕನ್ಹೈಯಾ ಮೇರಾ ಹೋ… | |
ನೀಲ ಮೇಘನ೦ದವ ನೋಡುತ ಬ೦ದೆ ನೀನು ಚೋರ | ಲಾಡಲಾ ಕನ್ಹೈಯಾ ಮೇರಾ, ಕಾಲೀ ಕಮಲೀ ವಾಲಾ | |
ಕೃಷ್ಣನಾದೆ ಪೋರ ॥ | ಇಸೀಲಿಯೇ ಕಾಲಾ | |
ಮಾತೆ ಯಶೋಧೆಯ ಕೇಳೆ ಮುರಾರಿ | ಯಶೋಮತೀ ಮೈಯಾ ಸೇ ಬೋಲೇ ನಂದಲಾಲಾ | |
ರಾಧೆ ಬಿಳುಪೇಕೆ ಕೃಷ್ಣ ನಾನೇಕೆ ॥ | ರಾಧಾ ಕ್ಯೂಂ ಗೋರೀ ಮೈ ಕ್ಯೂಂ ಕಾಲಾ | |
ರಾಧೆ ಬಿಳುಪೇಕೆ ಕೃಷ್ಣ ನಾನೇಕೆ ॥ | ರಾಧಾ ಕ್ಯೂಂ ಗೋರೀ ಮೈ ಕ್ಯೂಂ ಕಾಲಾ | |
ಬುದ್ದಿ ಮಾತ ಹೇಳುತ..... ಯದುಕುಲ ಶಾಮಗೆ | ಬೋಲೀ ಮುಸ್ಕಾತಿ ಮೈಯಾ, ಸುನ್ ಮೇರೇ ಪ್ಯಾರೇ | |

ಬೆಣ್ಣೆ ಮೈಯ ರಾಧಿಕಾಳ ಕಣ್ಣು ಕಾಡಿಗೇನೆ | ಗೋರೀ ಗೋರೀ ರಾಧಿಕಾ ಕೇ ನೈನ್ ಕಜರಾರೇ | |
ಜಿ೦ಕೆ ಕಣ್ಣ ಮಾಯಗಾತಿ ಹೋ...................... | ಕಾಲೇ ನೈನೋಂ ವಾಲೀ ನೇ ಹೋ… | |
ಚೆ೦ದ ಕ೦ಡ ಅ೦ದಗಾತಿ.... ಮಾಡೆ ಮಾಯಜಾಲ | ಕಾಲೇ ನೈನೋಂ ವಾಲೀ ನೇ, ಐಸಾ ಜಾದೂ ಡಾಲಾ | |
ಕೃಷ್ಣನಾದೆ ಪೋರ ॥ | ಇಸೀಲಿಯೇ ಕಾಲಾ | |
ಮಾತೆ ಯಶೋಧೆಯ ಕೇಳೆ ಮುರಾರಿ | ಯಶೋಮತೀ ಮೈಯಾ ಸೇ ಬೋಲೇ ನಂದಲಾಲಾ | |
ರಾಧೆ ಬಿಳುಪೇಕೆ ಕೃಷ್ಣ ನಾನೇಕೆ ॥ | ರಾಧಾ ಕ್ಯೂಂ ಗೋರೀ ಮೈ ಕ್ಯೂಂ ಕಾಲಾ | |
ರಾಧೆ ಬಿಳುಪೇಕೆ ಕೃಷ್ಣ ನಾನೇಕೆ ॥ | ರಾಧಾ ಕ್ಯೂಂ ಗೋರೀ ಮೈ ಕ್ಯೂಂ ಕಾಲಾ | |
ಚ೦ದ್ರಕಾ೦ತಿ ಚೆಲುವೆ ರಾಧೆ.... ಉಲಿಯೆ ಬಿ೦ಕದಿ೦ದ | ಇತನೇ ಮೇಂ ರಾಧಾ ಪ್ಯಾರೀ, ಆಯೀ ಇಠಲಾತೀ | |

ಜಾದು ಮಾಡಲೇನು ನಾನು ಎಲ್ಲ ಮಾಯೆ ಬಲ್ಲವನನ್ನು | ಮೈಂನೇ ನ ಜಾದೂ ಡಾಲಾ, ಬೋಲೀ ಬಲಖಾತೀ | |
ಮೂರು ಲೋಕ ಪಾಲಕನಿವನು ಹೋ............ | ಮೈಯ್ಯಾ ಕನ್ಹೈಯಾ ತೇರಾ ಹೋ… | |
ಜಗದ ನಾಟಕ ಸೂತ್ರಧಾರ ... ಜಗದೋದ್ಧಾರ | ಮೈಯ್ಯಾ ಕನ್ಹೈಯಾ ತೇರಾ, ಜಗ್ ಸೇ ನಿರಾಲಾ | |
ಕೃಷ್ಣನಾದ ಪೋರ ॥ | ಇಸೀಲಿಯೇ ಕಾಲಾ | |
ಮಾತೆ ಯಶೋಧೆಯ ಕೇಳೆ ಮುರಾರಿ | ಯಶೋಮತೀ ಮೈಯಾ ಸೇ ಬೋಲೇ ನಂದಲಾಲಾ | |
ರಾಧೆ ಬಿಳುಪೇಕೆ ಕೃಷ್ಣ ನಾನೇಕೆ ॥ | ರಾಧಾ ಕ್ಯೂಂ ಗೋರೀ ಮೈ ಕ್ಯೂಂ ಕಾಲಾ | |
ರಾಧೆ ಬಿಳುಪೇಕೆ ಕೃಷ್ಣ ನಾನೇಕೆ ॥ | ರಾಧಾ ಕ್ಯೂಂ ಗೋರೀ ಮೈ ಕ್ಯೂಂ ಕಾಲಾ |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ